ಕರ್ನಾಟಕ

ಚನ್ನರಾಯಪಟ್ಟಣ ಮಹಿಳಾ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಾಸನ (ಆ.6): ಚನ್ನರಾಯಪಟ್ಟಣ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19 ನೇ ಸಾಲಿನ ಪ್ರವೇಶ ಪ್ರಕ್ರಿಯೆಯಲ್ಲಿ ಎನ್.ಸಿ.ವಿ.ಟಿ ಅಡಿಯಲ್ಲಿ ಬಾಕಿ ಉಳಿದಿರುವ ಇ.ಎಂ-22 ಸ್ಥಾನ ಮತ್ತು ಕೋಪಾ-8 ಸ್ಥಾನಗಳಿಗೆ & ಹೆಚ್ಚಿನ ಶುಲ್ಕದ ಎಲೆಕ್ಟ್ರೀಷಿಯನ್ -11 ಸ್ಥಾನಗಳು ಬೇಕರ್ ಮತ್ತು ಕನ್ಪೆಕ್ಷನರ್-21 ಸ್ಥಾನಗಳು ಹಾಗೂ ಪುಡ್ ಪ್ರೊಡಕ್ಷನ್ ಜನರಲ್-21 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಎನ್.ಸಿ.ವಿ.ಟಿ ಅಡಿಯಲ್ಲಿನ ಈ ವೃತ್ತಿಗಳ ಸೀಟುಗಳಿಗೆ ಆಸಕ್ತ ಆಭ್ಯರ್ಥಿಗಳು ಕಛೇರಿಯಲ್ಲಿ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ದಿನಾಂಕ 13/08/2018 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು, ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ 573116 (ದೂರವಾಣಿ ಸಂಖ್ಯೆ 08176-253087, 99454 85264 ) ಇವರನ್ನು ಸಂಪರ್ಕಿಸಬಹುದು.(ಎನ್.ಬಿ)

Leave a Reply

comments

Related Articles

error: