ಸುದ್ದಿ ಸಂಕ್ಷಿಪ್ತ
ತಪಾಸಣಾ ಶಿಬಿರ
ಮೈಸೂರಿನ ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೂಲವ್ಯಾಧಿ, ಪಿಸ್ತುಲಾ ಮತ್ತು ಪಿಷರ್ ಕುರಿತು ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಡಿಸೆಂಬರ್ 20ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ದೂ.ಸಂ.0821-2548231ನ್ನು ಸಂಪರ್ಕಿಸಬಹುದು.