ಸುದ್ದಿ ಸಂಕ್ಷಿಪ್ತ
ನೇಮಕ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಎನ್.ಮಂಜುನಾಥ್ ಆದೇಶದ ಮೇರೆಗೆ ಮೈಸೂರು ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಟ್ಟದಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಕಾರ್ಯದರ್ಶಿಯನ್ನಾಗಿ ಕಾರ್ತಿಕ್.ಬಿ.ಆರ್ ಅವರನ್ನು ನೇಮಕ ಮಾಡಲಾಗಿದೆ ಅಧ್ಯಕ್ಷ ಆರ್.ಸೋಮಸುಂದರ್ ತಿಳಿಸಿದ್ದಾರೆ.