ಸುದ್ದಿ ಸಂಕ್ಷಿಪ್ತ

ಉಚಿತ ಅಸ್ತಮಾ ಶಿಬಿರ

ಶ್ರೀ ನಟರಾಜ ಜನರಲ್ ಆಸ್ಪತ್ರೆ ವತಯಿಂದ ಡಿ.21 ರಂದು ಬೆ.10.30 ರಿಂದ ಮ.1 ಗಂಟೆಯವರೆಗೆ ‘ಉಚಿತ ಅಸ್ತಮಾ ಮತ್ತು COPD ಶಿಬಿರ’ ವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9986580631 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: