ಸುದ್ದಿ ಸಂಕ್ಷಿಪ್ತ

ಎಲ್ ಎಲ್ ಎಂ ಮತ್ತು ಎಂ.ಆರ್ಕ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಮೈಸೂರು,ಆ.6 :  ಮೈವಿವಿಯ ಪ್ರಸಕ್ತ ಸಾಲಿನ ಎಲ್ಎಲ್.ಎಂ. ಮತ್ತು ಎಂ.ಆರ್ಕ್ ಕೋರ್ಸ್ ಗಳ ಪ್ರವೇಶಾತಿಯ ದಿನಾಂಕವನ್ನು ನಿಗದಿಗೊಳಿಸಿದ್ದು ವಿದ್ಯಾರ್ಥಿಗಳು ವೆಬ್ ಸೈಟ್ www.uni-mysore.ac.in ವೀಕ್ಷಿಸಬಹುದು ಎಂದು ಸಹಾಯಕ ಕುಲಸಚಿವರು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: