ಸುದ್ದಿ ಸಂಕ್ಷಿಪ್ತ

ಕ್ಯಾಲೆಂಡರ್ ಬಿಡುಗಡೆ

ನಿಸರ್ಗ ಲಾ ಅಸೋಸಿಯೇಟ್ಸ್ ವತಿಯಿಂದ ಡಿ.21 ರ ಬೆ.11 ಗಂಟೆಗೆ 2017 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಪ್ರಗತಿಪರ ರೈತ ಪುಟ್ಟಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: