ಮೈಸೂರು

ಎಲ್ ಸಹನಾಗೆ ವಾಯ್ಸ್ ಆಫ್ ಮೈಸೂರು ಪ್ರಶಸ್ತಿ

ಮೈಸೂರು,ಆ.6 : ಶ್ರೀ ಪರಮಹಂಸ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಎಲ್.ಸಹನಾ ಅವರು ವಾಯ್ಸ್ ಆಫ್ ಮೈಸೂರು ಸ್ಪರ್ಧೆಯ ವಿಜೇತರಾಗಿದ್ದಾರೆ.

ಇವರ ಸಾಧನೆಗೆ ಶಾಲೆಯ ಮುಖ್ಯಸ್ಥರಾದ ಆದಂತಶ್ರೀರಾಜಶೇಖರ್, ಕಾರ್ಯದರ್ಶಿ ಸುಮಾ ರಾಜಶೇಖರ್, ಮುಖ್ಯೋಪಾಧ್ಯಾಯನಿ ನೀತಿ ಕುಮಾರ್ ಹಾಗೂ ಸಂಗೀತ ಶಿಕ್ಷಕಿ ಶ್ರೀ ಲಕ್ಷ್ಮೀ ಶುಭ ಹಾರೈಸಿದ್ದಾರೆ.  (ಕೆ.ಎಂ.ಆರ್)

Leave a Reply

comments

Related Articles

error: