ಸುದ್ದಿ ಸಂಕ್ಷಿಪ್ತ

ಆ.12ರಂದು ‘ಮನ್ಮಥ ವಿಜಯ’ ಪೌರಾಣಿಕ ನಾಟಕ ಪ್ರದರ್ಶನ

ಮೈಸೂರು,ಆ.7 : ರಂಗಾಯಣದ ಕಲಾವಿದರು ಅಭಿನಯದ ‘ಮನ್ಮಥ ವಿಜಯ’  ಪೌರಾಣಿಕ ನಾಟಕ ಪ್ರದರ್ಶನವನ್ನು ಇದೇ ಆ.12ರಂದು ಸಂಜೆ 6.30ಕ್ಕೆಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ.

ಸಂಗೀತ ಮತ್ತು ನಿರ್ದೇಶನವನ್ನು ವೈ.ಎಂ.ಪುಟ್ಟಣ್ಣಯ್ಯ ಮಾಡಿದ್ದು, ಹೆಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸ, ಬಿ.ಎಂ.ರಾಮಚಂದ್ರ ಅವರಿಂದ ವಸ್ತ್ರ ವಿನ್ಯಾಸ ಮತ್ತು ವರ್ಣಾಲಂಕಾರ, ಡಾ.ತುಳಸಿ ರಾಮಚಂದ್ರ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: