ಸುದ್ದಿ ಸಂಕ್ಷಿಪ್ತ

ಚಿನಕುರಳಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಂಡ್ಯ (ಆ.7): ಚಿನಕುರಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018ನೇ ಸಾಲಿನಲ್ಲಿ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 13 ಕೊನೆಯ ದಿನವಾಗಿರುತ್ತದೆ.

ಚಿನಕುರಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡ್ರೆಸ್ ಮೇಕಿಂಗ್ ಮತ್ತು ಎಂ.ಎಂ.ವಿ ವೃತ್ತಿಗಳು ರಾಜ್ಯ ವೃತ್ತಿ ಪರಿಷತ್ತಿನ ಸಂಯೋಜನೆಗೆ ಒಳಪಟ್ಟಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂರವಾಣಿ ಸಂಖ್ಯೆ:08232-268277 ಅನ್ನು ಸಂಪರ್ಕಿಸಬಹುದು.(ಎನ್.ಬಿ)

Leave a Reply

comments

Related Articles

error: