ಸುದ್ದಿ ಸಂಕ್ಷಿಪ್ತ

ಆ.10ರಂದು ಸುತ್ತೂರು ಮಠದಲ್ಲಿ ಪೂಜೆ – ದಾಸೋಹ

.ಮೈಸೂರು,ಆ.8 : ಆಷಾಡಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ದಿ.10ರಂದು ಮೈಸೂರಿನ ಸುತ್ತೂರು ಮಠದ ಚಾಮುಂಡಿ ಪಾದದ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಬೆಟ್ಟಕ್ಕೆ ಹೋಗಿ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಶಿವಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: