ಸುದ್ದಿ ಸಂಕ್ಷಿಪ್ತ

ಕೃಷ್ಣ ಜಯಂತಿ : ಗಾಯನ ಸ್ಪರ್ಧೆ -ಅರ್ಜಿ ಆಹ್ವಾನ

ಮೈಸೂರು,ಆ.8 : ಗಾನಭಾರತಿ ವತಿಯಿಂದ ಶ್ರೀಕೃಷ್ಣ ಜಯಂತಿ ಅಂಗವಾಗಿ ಶಾಸ್ತ್ರೀಯ ಗಾಯನ  ಸ್ಪರ್ಧೆಯನ್ನು ಆ.19ರಂದು ಕುವೆಂಪುನಗರದ ವೀಣೇ ಶೇಷಣ ಭವನದಲ್ಲಿ ಆಯೋಜಿಸಲಾಗಿದೆ.

ಗಾಯಕ ವೀಣೇ ಶೇಷಣ ಬದುಕು ಮತ್ತು ಸಂಗೀತ ವಿಷಯವಾಗಿ ಪ್ರಬಂಧ ಸ್ಪರ್ಧೆ ಮತ್ತು ವಚನ ಹಾಗೂ ಮಂಕುತಿಮ್ಮನ ಕಗ್ಗ  ಗಾಯನ  ಸ್ಪರ್ಧೆಯನ್ನು 9 ವಿಭಾಗಗಳಲ್ಲಿ  ನಡೆಸುತ್ತಿದ್ದು ಸೇರಲಿಚ್ಚಿಸುವವರು ಆ.13ರೊಳಗೆ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ದೂ.ಸಂ.0821 2560313 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: