ಸುದ್ದಿ ಸಂಕ್ಷಿಪ್ತ

ವಿಜ್ಞಾನ ಚಟುವಟಿಕೆ : ಆಹ್ವಾನ

ಮೈಸೂರು,ಆ.9 : ಬೋಗಾದಿಯ ಹರಿ ವಿದ್ಯಾಲಯದಲ್ಲಿ ಮಕ್ಕಳಿಗಾಗಿ ವಿಜ್ಞಾನ ಚಟುವಟಿಕೆ ಕಾರ್ಯಕ್ರಮವನ್ನು ಆ.11ರಂದು ಏರ್ಪಡಿಸಲಾಗಿದೆ.

7ನೇ ತರಗತಿ ಓದುತ್ತಿರುವ ಮಕ್ಕಳು ನೋಂದಾಯಿಸಿಕೊಳ್ಳಬಹುದು. ಪ್ರವೇಶ ಉಚಿತ, ಕೇವಲ 30 ವಿದ್ಯಾರ್ಥಿಗಳಿಗೆ ಅವಕಾಶ, ನೋಂದಾವಣಿಗಾಗಿ ಮೊ.ಸಂ. 9449809181, 0821 2341488 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: