ಸುದ್ದಿ ಸಂಕ್ಷಿಪ್ತ

ಆ.11ರಂದು ಸುತ್ತೂರು ಮಠಕ್ಕೆ ಹೆಚ್.ಡಿ.ಕೆ

ಮೈಸೂರು,ಆ.9 : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆ.11ರಂದು ಬೆಳಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆಎಸ್ಎಸ್ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ರಾಜಶೇಖರಮೂರ್ತಿ ಪ್ರಕಟಿಸಿದ್ದಾರೆ.

Leave a Reply

comments

Related Articles

error: