ಸುದ್ದಿ ಸಂಕ್ಷಿಪ್ತ

ಪ್ರೊ.ಅರವಿಂದ ಮಾಲಗತ್ತಿಯವರ ಅಭಿನಂದನಾ ಸಮಾರಂಭ : ಕೃತಿ ಬಿಡುಗಡೆ ನಾಳೆ

ಮೈಸೂರು,ಆ.9 : ಪ್ರೊ.ಅರವಿಂದ ಮಾಲಗತ್ತಿ ಅಭಿನಂದನ ಸಮಿತಿವತಿಯಿಂದ ಪ್ರೊ.ಮಾಲಗತ್ತಿಯವರ  ಕೃತಿಗಳ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವನ್ನು ನಾಳೆ (10) ಬೆಳಗ್ಗೆ 10 ಗಂಟೆಗೆ ಮಾನಸಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಾಹಿತಿ ಪ್ರೊ.ಚಂದ್ರಶೇಖರ ಪಾಟಿಳ್, ಶಾಸಕ ಹೆಚ್.ಕೆ.ಪಾಟೀಲ, ಮೈವಿವಿ ವಿಶ‍್ರಾಂತ ಉಪಕುಲಪತಿ ಪ್ರೊ.ಎಂ.ಮಾದಯ್ಯ ಭಾಗಿಯಾಗುವರು. ಕುವೆಮಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸುವರು. ಪ್ರೊ.ಅರವಿಂದ ಮಾಲಗತ್ತಿಯವರನ್ನು ಹಾಗೂ ಡಾ.ಧರಣಿದೇವಿ ಮಾಲಗತ್ತಿ ಇವರುಗಳನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: