ಕರ್ನಾಟಕಪ್ರಮುಖ ಸುದ್ದಿ

ದೇಶದ ರಕ್ಷಣೆಗೆ ಯಾರ ಅಪ್ಪಣೆ ಪಡೆಯಬೇಕು : ಕೆ.ಎಸ್. ಈಶ್ವರಪ್ಪ

ರಾಜ್ಯ(ಚಾಮರಾಜನಗರ)ಆ.10:-  ದೇಶದ ರಕ್ಷಣೆ ಕಾಯಕದಲ್ಲಿ ತೊಡಗಿರುವ ಭಾರತೀಯ ಸೈನಿಕರೊಬ್ಬರನ್ನು ಪಾಕಿಸ್ತಾನ ಸೈನಿಕರು ಹತ್ಯೆ ಮಾಡಿದರೆ , ಅದರ ಪ್ರತಿಕಾರವಾಗಿ ಭಾರತೀಯ ಸೈನಿಕರು 10 ಪಾಕಿಸ್ತಾನಿ ಸೈನಿಕರ ತಲೆ ತೆಗೆಯುವಂತೆ ನಿರ್ದೇಶನ ನೀಡಿದ್ದರು ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಚಾಮರಾಜನಗರದ ನಂದಿ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಈಶ್ವರಪ್ಪ, ದೇಶದ ರಕ್ಷಣೆಗೆ ಯಾರ ಅಪ್ಪಣೆ ಪಡೆಯಬೇಕು, ವಿಶ್ವ ಸಂಸ್ಥೆಯ ಅನುಮತಿ ಪಡೆಯಬೇಕೇ ಎಂದು ಪ್ರಶ್ನೆಸಿದರು.

ಸಭೆಯಲ್ಲಿ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಮಾಜಿ ಸಚಿವ ಸಿ.ಟಿ. ರವಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: