ಮೈಸೂರು

ಸ್ವಚ್ಚ ಭಾರತ ಅಭಿಯಾನ : ಬೈಕ್-ಜೀಪ್ ರ್ಯಾಲಿ.14.

ಮೈಸೂರು,ಆ.11 : ವಿಜಯನಗರದ 2ನೇ ಹಂತದಲ್ಲಿರುವ ಸೇಪಿಯಂಟ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್  ಕಾಲೇಜು, ಲೆಟ್ಸ್ ಡು ಇಟ್ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಚಾರಕ್ಕಾಗಿ ಬೈಕ್ ಹಾಗೂ ತೆರೆದ ಜೀಪಿನ ರ್ಯಾಲಿಯನ್ನು ಆಯೋಜಿಸಲಾಗಿದೆ.

ರ್ಯಾಲಿಯು ಆ.14ರಂದು ಬೆಳಗ್ಗೆ 8.30 ರಿಂದ ಕಾಲೇಜಿನಿಂದ ಹೊರಟು ಹುಣಸೂರು ರಸ್ತೆಯ ಮೂಲಕ ಸಾಗಿ ಮಹಾತ್ಮಗಾಂಧಿ ರಸ್ತೆಯಿಂದ ಚಾಮುಂಡಿ ಬೆಟ್ಟದ ತಪ್ಪಲು, ಆ ಪ್ರದೇಶಗಳ ಸುತ್ತಮುತ್ತ ಸಾಗಿ ಪರಿಸರ ಜಾಗೃತಿ, ಸುರಕ್ಷತಾ ವಾಹನ ಸವಾರಿ, ಸ್ಚಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು.

ಸೇಪಿಯಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಸಿ ದಲ್ಜಿತ್ ರಾಮ್ ಚೌಧರಿ ಉದ್ಘಾಟಿಸುವರು, ನಿರ್ದೇಶಕ ಗಿರೀಶ್ ಬಾಗ ಎಂದು ಕಾಲೇಜು ಪ್ರಾಂಶುಪಾಲ ಕೆ.ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: