ಸುದ್ದಿ ಸಂಕ್ಷಿಪ್ತ

ಸ್ಥಳೀಯ ಸಂಸ್ಥೆಗಳ ಚುನಾವಣೆ : ಬಿಎಸ್ ಪಿ ಅರ್ಜಿ ವಿತರಣೆ

ಮೈಸೂರು,ಆ.11 : ಬಹುಜನ ಸಮಾಜ ಪಕ್ಷವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಆಸಕ್ತ ಆಕಾಂಕ್ಷಿಗಳು ನಂ.1486, ಎಸ್.ವಿ.ಸ್ವಾಮಿ ಕಾಂಪ್ಲೆಕ್ಸ್, ವಿನೋಬಾ ರಸ್ತೆ, ಮೈಸೂರು ಇಲ್ಲಿ ಸಂಪರ್ಕಿಸಬಹುದು. ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು 9880361209, ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ 990094110 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: