ಸುದ್ದಿ ಸಂಕ್ಷಿಪ್ತ

ಜೆ.ಟಿ.ಓ ಪರೀಕ್ಷೆ : ಉಚಿತ ಸಂವಾದ.17

ಮೈಸೂರು,ಆ.11 : ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ಜೆ.ಟಿ.ಓ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಉಚಿತ ಸಂವಾದ ಕಾರ್ಯಕ್ರಮವನ್ನು ಆ.17ರಂದು ಕೃಷಿಕ್ ಸರ್ವೋದಯ ಫೌಂಡೇಶನ್, ಕೃಷಿಕ್ ಭವನ, ಸಿ.ಎ.-25, ಜು.ಕೆ.ಎಸ್.ತಿಮ್ಮಯ್ಯ ರಸ್ತೆ, ವಿಜಯನಗರ, 2ನೇ ಹಂತ ಮೈಸೂರು ಇಲ್ಲಿ ನಡೆಸಲಾಗುವುದು. ವಿವರಗಳಿಗೆ ಮೊ.ಸಂ. 99457 52592, 0821 2301564 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: