ಸುದ್ದಿ ಸಂಕ್ಷಿಪ್ತ

ರಸಪ್ರಶ್ನೆ ಕಾರ್ಯಕ್ರಮ  

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ  ಡಿ.22 ರಂದು ಮ.3 ಗಂಟೆಗೆ ರಸಪ್ರಶ್ನೆ ಕಾರ್ಯಕ್ರಮ ಮತ್ತು ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಶರಣ ಪರಿಷತ್ ನ ಅಧ್ಯಕ್ಷರಾದ ಗೊ.ರು.ಪರಮೇಶ್ವರಪ್ಪ ಉಪಸ್ಥಿತರಿರುತ್ತಾರೆ.

Leave a Reply

comments

Related Articles

error: