ಸುದ್ದಿ ಸಂಕ್ಷಿಪ್ತ
ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ
ಮಹಾರಾಣಿ ಕಲಾ ಕಾಲೇಜಿನ ಎ.ವಿ.ಸಭಾಂಗಣದಲ್ಲಿ ಡಿ.23 ರ ಬೆ.10.30 ಕ್ಕೆ 2017 ರ ಗಣರಾಜ್ಯೋತ್ಸವದ ಅಂಗವಾಗಿ ಯುಜನರಿಗಾಗಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಡಿ.ರಂದೀಪ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9844001442 ಗೆ ಸಂಪರ್ಕಿಸಬಹುದಾಗಿದೆ.