ಸುದ್ದಿ ಸಂಕ್ಷಿಪ್ತ

ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2016-17 ನೇ ಸಾಲಿನ ಸದಸ್ಯತ್ವ ನವೀಕರಣ ಮತ್ತು ಈಗಾಗಲೇ ಸಂಘದಲ್ಲಿ ದಾಖಲಾಗಿರುವ ಪತ್ರಿಕೆ ಮತ್ತು ಟಿವಿ ಸಂಸ್ಥೆಗಳಲ್ಲಿ ಖಾಲಿ ಇರುವ ಸದಸ್ಯರನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಸದಸ್ಯರು ಸಂಘದಲ್ಲಿ ದೊರಕುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಡಿ.31 ರೊಳಗೆ ಸಲ್ಲಿಸಬೇಕು. 1 ಪಾಸ್ ಪೋರ್ಟ್ ಫೋಟೋ ಸಹಿತ ಸದಸ್ಯತ್ವ ಶುಲ್ಕ 300 ರೂ.ಗಳನ್ನು ಪಾವತಿಸಿ ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳಲು ಕೋರಲಾಗಿದೆ.

Leave a Reply

comments

Related Articles

error: