ಸುದ್ದಿ ಸಂಕ್ಷಿಪ್ತ

ಶ್ರದ್ಧಾಂಜಲಿ ಸಭೆ

ಮೈಸೂರು ರಂಗಾಯಣದ ಹಿರಿಯ ನಟ ಹಾಗೂ ರಂಗಕರ್ಮಿ ಮಂಜುನಾಥ್ ಬೆಳಕೆರೆ ಅವರ ನಿಧನದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಡಿ.21 ರ ಸಂಜೆ 5.30 ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಕರೆಯಲಾಗಿದೆ.

 

Leave a Reply

comments

Related Articles

error: