ಸುದ್ದಿ ಸಂಕ್ಷಿಪ್ತ

19ನೇ ಶ್ರಾವಣ ಯುವ ಸಂಗೀತೋತ್ಸವ

ಆ.17ರಿಂದ 19ರವರೆಗೆ

ಮೈಸೂರು,ಆ.13 : ಶ್ರುತಿಮಂಜರಿ ಪ್ರತಿಷ್ಠಾನ ಮತ್ತು ರೋಟರಿ ಮೈಸೂರು ಪಶ್ಚಿಮದ ವತಿಯಿಂದ ಹತ್ತೊಂಬತ್ತನೇ ಶ್ರಾವಣ ಯುವ ಸಂಗೀತೋತ್ಸವವನ್ನು ಆ.17 ರಿಂದ 19 ರವರೆಗೆ ರೋಟರಿ ಪಶ್ಚಿಮ ಸಭಾಂಗಣದಲ್ಲಿ ನಡೆಸಲಾಗುವುದು.

ಆ.17ರ ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಉದ್ಘಾಟಿಸುವರು. ರೋಟರಿ ಮೈಸೂರು ಪಶ್ಚಿಮ ಅಧ್ಯಕ್ಷ ಪಿಎಂ.ನಾಣಯ್ಯ ಅಧ್ಯಕ್ಷತೆ

7 ಗಂಟೆಗೆ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತವಿರುವುದು. ಎರಡು ದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭ. ದಿ.18ರಂದು ವಿದುಷಿ ವೈ.ಜಿ.ಶ್ರೀಲತ ಅವರ ವೀಣಾವಾದನ, ಆ.19ರಂದು ವಿದುಷಿ ಪಾವನಿ ಕಾಶೀನಾಥ್ ಅವರಿಂದ ಸಂಗೀತ ಕಛೇರಿ ಇರುವುದು. (ಕೆ.ಎಂ.ಆರ್)

Leave a Reply

comments

Related Articles

error: