ಸುದ್ದಿ ಸಂಕ್ಷಿಪ್ತ

ಸಮ್ಮೇಲುಖಾನ್ ಗೆ ಪಿಎಚ್ ಡಿ

ಮೈಸೂರು,ಆ.14-ಡಾ.ನವಿತಾ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಸಮ್ಮೇಲುಖಾನ್ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `Economic Reforms and Performance of Selected Organised Manufacturing Labour Intensive and Capital Intensive Industries in India-A Comparative Study’ ಎಂಬ ಮಹಾಪ್ರಬಂಧವನ್ನು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: