
ಮೈಸೂರು
ನಾಳೆ ಸ್ವಾತಂತ್ರ್ಯೋತ್ಸವ ಸಚಿವ ಜಿ.ಟಿ.ಡಿಯಿಂದ ಧ್ವಜಾರೋಹಣ
ಮೈಸೂರು,ಆ.14 : ಸರ್ಕಾರದ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನಡೆಸುತ್ತಿದೆ.
ಸ್ಥಳ : ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನ, ಸಮಯ : 9 ಬೆಳಗ್ಗೆ ಗಂಟೆ, ಉದ್ಘಾಟನೆ : ಜಿ.ಟಿ.ದೇವೇಗೌಡ, ಉಸ್ತುವಾರಿ ಸಚಿವ.
ಮುಖ್ಯ ಅತಿಥಿಗಳು : ಸಚಿವ ಸಾ.ರಾ.ಮಹೇಶ್, ಮೇಯರ್ ಬಿ.ಭಾಗ್ಯವತಿ. ಜಿ.ಪಂ. ಅಧ್ಯಕ್ಷೆ ನಯಿಮಾಸುಲ್ತಾನ ನಜೀರ್ ಅಹಮದ್, ಸಂಸದ ಪ್ರತಾಪ್ ಸಿಂಹ, ಆರ್.ಧ್ರುವನಾರಾಯಣ್, ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್, ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಕೆ.ಮಹದೇವ್, ಎಲ್.ನಾಗೇಂದ್ರ, ಕೆ.ಮಹದೇವ್, ಡಾ.ಯತೀಂದ್ರ ಸಿದ್ದರಾಮಯ್ಯ, ಹರ್ಚವರ್ಧನ್, ಎಂ.ಅಶ್ವಿನ್ ಕುಮಾರ್, ಚಿಕ್ಕಮಾದು ಮತ್ತಿತರರ ಪ್ರತಿನಿಧಿಗಳು ಹಾಜರಿರುವರು. (ಕೆ.ಎಂ.ಆರ್)