ಸುದ್ದಿ ಸಂಕ್ಷಿಪ್ತ

ನಾಳೆ ವಿಶ‍್ವ ಬುಡಕಟ್ಟು ದಿನಾಚರಣೆ : ಸನ್ಮಾನ

ಮೈಸೂರು,ಆ.16 : ಕನ್ನಡ ಜಾನಪದ ಪರಿಷತ್ ಹಾಗೂ ಆದರ್ಶ ಸರ್ಕಾರಿ ವಿದ್ಯಾಲಯ ಸಹಯೋಗದಲ್ಲಿ ‘ವಿಶ್ವ ಬುಡಕಟ್ಟು’ ದಿನಾಚರಣೆಯನ್ನು ಆ.17ರ ಮಧ‍್ಯಾಹ್ನ 2 ಗಂಟೆಗೆ ಎಂ.ಜಿ.ರಸ್ತೆಯ ಆದರ್ಶ ಸರ್ಕಾರಿ ವಿದ್ಯಾಲಯದ್ಲಿ ಆಯೋಜಿಸಲಾಗಿದೆ.

ಕನ್ನಡ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಉದ್ಘಾಟಿಸುವರು. ಆದರ್ಶ ಸರ್ಕಾರಿಯ ಮುಖ್ಯ ಶಿಕ್ಷಕ ಡಾ.ಎಂ.ಡಿ.ಸತೀಶ್ ಅಧ್ಯಕ್ಷತೆ ವಹಿಸುವರು. ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡುವರು, ಪರಿಷತ್ತಿನ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿರುವರು.  ಬುಡಕಟ್ಟು ಸಮುದಾಯದ ಮುಖಂಡರ ಸನ್ಮಾನವನ್ನು ಈ ಸಂದರ್ಭದಲ್ಲಿ ನಡೆಸಲಾಗುವುದು.  (ಕೆ.ಎಂ.ಆರ್)

Leave a Reply

comments

Related Articles

error: