ಸುದ್ದಿ ಸಂಕ್ಷಿಪ್ತ

ನಾಳೆ ನರ್ತನ ನಮನ

ಮೈಸೂರು,ಆ.16 : ಗಾನಭಾರತಿ ಹಾಗೂ ರಾಸವೃಂದ ಅವರ ಸಂಯುಕ್ತಾಶ್ರಯದಲ್ಲಿ ನಾಳೆ ಸಂಜೆ 6.30ಕ್ಕೆ ವೀಣೇಶೇಷಣ ಭವನದಲ್ಲಿ ನರ್ತನ ನಮನ ಕಾರ್ಯಕ್ರಮವನ್ನು ಆಯೋಜಿಸಿದೆ.

ರಾಸವೃಂದದ ಕಲಾವಿದರು ಮೋಹಿನಿ ಅಟ್ಟಂ ಪ್ರದರ್ಶನ ನೀಡುವರು. ಪಂಡಿತ್ ಸಮೀರ್ ಅವರು ಕೊಳಲು ವಾದನ ನಡೆಸಿಕೊಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: