ಸುದ್ದಿ ಸಂಕ್ಷಿಪ್ತ

ಸೆಸ್ಕ್ ಜನಸಂಪರ್ಕ ಸಭೆ

ಹಾಸನ (ಆ.17): ಚಾ.ಚಿ.ಸ.ನಿ.ನಿ, ಹಾಸನ ವಿಭಾಗದ ಹಾಸನ ನಗರ ಉಪವಿಭಾಗದ ವ್ಯಾಪ್ತಿಯ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ, ದಿನಾಂಕ: 18-08-2018 ರಂದು ಅಧೀಕ್ಷಕ ಅಭಿಯಂತರರು. ಕಾರ್ಯ ಮತ್ತು ಪಾಲನಾ ವೃತ್ತ, ಹಾಸನರವರ ಅಧ್ಯಕ್ಷತೆಯಲ್ಲಿ, ಜನಸಂಪರ್ಕ ಸಭೆಯನ್ನು ಹಾಸನ ನಗರ ಉಪವಿಭಾಗ ಕಚೇರಿ, ಸಂತೇಪೇಟೆ, ಹಾಸನದಲ್ಲಿ ಏರ್ಪಡಿಸಿದ್ದು, ಗ್ರಾಹಕರು ವಿದ್ಯುಚ್ಛಕ್ತಿಗೆ ಸಂಬಂಧಪಟ್ಟ ಕುಂದುಕೊರತೆಗಳೇನಾದರೂ ಇದ್ದಲ್ಲೀ ಜನಸಂಪರ್ಕ ಸಭೆಯಲ್ಲಿ ಬಗೆಹರಿಸಿಕೊಳ್ಳಲು ಈ ಮೂಲಕ ವಿನಂತಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: