ಮೈಸೂರು

ಸ್ನೇಹಿತೆಯಿಂದಲೇ ಮಹಿಳೆಯ ಬರ್ಬರ ಹತ್ಯೆ

ಹಾಡಹಗಲೇ ಮಹಿಳೆಯೊಬ್ಬಳನ್ನು ಆಕೆಯ ಸ್ನೇಹಿತೆಯೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ಬುಧವಾರ ನಡೆದಿದೆ.

ಜಾಹಿದಾ(38) ಕೊಲೆಯಾದ ಮಹಿಳೆಯಾಗಿದ್ದು, ಆಕೆಯನ್ನು ಕೊಲೆ ಮಾಡಿದ ಆರೋಪಿ ಸಲ್ಮಾ ಉದಯಗಿರಿ ಪೊಲೀಸರ ವಶದಲ್ಲಿದ್ದಾಳೆ.

Leave a Reply

comments

Related Articles

error: