ಸುದ್ದಿ ಸಂಕ್ಷಿಪ್ತ

ಜನರಿಂದ ಜನರಿಗೆ ಸಂಸ್ಥೆಯ 1069ನೇ ಸೇವಾ ಚಟುವಟಿಕೆ ನಾಳೆ

ಮೈಸೂರು,ಆ.18 : ಜನರಿಂದ ಜನರಿಗೆ ಸಂಸ್ಥೆಯು ತನ್ನ 1069ನೇ ಸೇವಾ ಚಟುವಟಿಕೆಯನ್ನು ವಿದ್ಯಾರಣ್ಯಪುರಂನ ಭಾರತೀ ವೃದ್ಧಾಶ್ರಮದಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ಆಯೋಜಿಸಿದೆ.

ಅಂದು ವೃದ್ಧಾಶ್ರಮದ ವೃದ್ದರಿಗೆ ಉಪಹಾರ ಹಾಗೂ ಹಣ್ಣು ಹಂಪಲು ವಿತರಿಸಲಾಗುವುದು ಎಂದು ಎನ್.ವಿಠ್ಠಲ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: