ಸುದ್ದಿ ಸಂಕ್ಷಿಪ್ತ

ವಾಟಾಳು ಶ್ರೀಗಳ ಜನ್ಮದಿನೋತ್ಸವ

ಟಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದ ಶ್ರೀಸೂರ್ಯಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಡಿ.24ರಂದು 68ನೇ ವರ್ಷಕ್ಕೆ ಕಾಲಿಡುತ್ತಿದ್ದು, ಮಠದಲ್ಲಿ ಅತ್ಯಂತ ಸರಳವಾಗಿ ಜನ್ಮದಿನೋತ್ಸವವನ್ನು ಆಚರಿಸಲಾಗುವುದು ಎಂದು ಸಂಚಾಲಕ ಚನ್ನಬಸವ ಸ್ವಾಮಿಗಳು ತಿಳಿಸಿದರು.

Leave a Reply

comments

Related Articles

error: