ಸುದ್ದಿ ಸಂಕ್ಷಿಪ್ತ

ತರಬೇತಿ

ನವೋದಯ ಫೌಂಡೇಶನ್ ವತಿಯಿಂದ ಕೆ.ಪಿ.ಎಸ್.ಸಿಯಲ್ಲಿ ತುಂಬಲಿರುವ ಎಫ್.ಡಿ.ಎ ಮತ್ತು ಎಸ್.ಡಿ.ಎ ಹುದ್ದೆಯ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು ಡಿ.24ರೊಳಗೆ #195, 2ನೇ ಕ್ರಾಸ್, ಡಿ.ಸುಬ್ಬಯ್ಯ ರೋಡ್, ರಾಮಸ್ವಾಮಿ ಸರ್ಕಲ್ ಹತ್ತಿರ, ಚಾಮರಾಜ ಮೊಹಲ್ಲಾ ಮೈಸೂರು ಇಲ್ಲಿ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 8ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9741869722ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: