ಸುದ್ದಿ ಸಂಕ್ಷಿಪ್ತ

ಜ.1 : ಡಾ.ಚದುರಂಗ ಸ್ಮರಣೆ

ಸಾಹಿತ್ಯ ಕ್ಷೇತ್ರದ ಧ್ರುವತಾರೆ ಡಾ.ಚದುರಂಗ (ಸುಬ್ರಹ್ಮಣ್ಯ ರಾಜೇ ಅರಸ್) ಅವರ 102ನೇ ವರ್ಷದ ಪುಣ್ಯ ಸ್ಮರಣೆ ಸಮಾರಂಭವನ್ನು ಅರಸು ಚಿಂತಕರ ಚಾವಡಿ ವತಿಯಿಂದ ಜನವರಿ 1ರಂದು ಸಂಜೆ 5ಗಂಟೆಗೆ ಮೈಸೂರಿನ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: