ಸುದ್ದಿ ಸಂಕ್ಷಿಪ್ತ

ನೃತ್ಯೋತ್ಸವ

ಭಾರತೀಯ ನೃತ್ಯ ಕಲಾಪರಿಷತ್ ನ ಸ್ಥಾಪಕಾಧ್ಯಕ್ಷರಾದ ನಾಟ್ಯಾಚಾರ್ಯ ಎಂ.ವಿಷ್ಣುದಾಸ್ ಸಂಸ್ಮರಣಾರ್ಥ ಡಿ.25ರಿಂದ 27ರವರೆಗೆ ಸಂಜೆ 6.30ಕ್ಕೆ ಮೂರು ದಿನಗಳ ಕಾಲ ನಾದಬ್ರಹ್ಮ ಸಂಗೀತ ಸಭಾದ ವಾಸುದೇವಾಚಾರ್ಯ ಭವನದಲ್ಲಿ ನೃತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: