ಸುದ್ದಿ ಸಂಕ್ಷಿಪ್ತ

ಗಣಿತ ಸಪ್ತಾಹ

ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಮಾನಸ ವಿದ್ಯಾಸಂಸ್ಥೆಯಲ್ಲಿ ಡಿ.23ರಂದು ಅಪರಾಹ್ನ 2.30ಕ್ಕೆ ಗಣಿತ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬೇಲೂರೇಗೌಡ ಅಧ್ಯಕ್ಷತೆಯನ್ನು ವಹಿಸಲಿದ್ದು, ಕ್ಷೇತ್ರ ಸಂಪನ್ಮೂಲ ಯೋಜನಾಧಿಕಾರಿ ಸೋಮಶೇಖರ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

Leave a Reply

comments

Related Articles

error: