ಸುದ್ದಿ ಸಂಕ್ಷಿಪ್ತ

ಕುವೆಂಪು ಸಂಭ್ರಮ

ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕುವೆಂಪು ಪ್ರೌಢಶಾಲೆಯಲ್ಲಿ ಡಿ.23ರಂದು ಅಪರಾಹ್ನ 2.30ಕ್ಕೆ ರಸಋಷಿ ಕುವೆಂಪು ಸಾಹಿತ್ಯ ವಿಶೇಷ ಉಪನ್ಯಾಸ ಮಾಲಿಕೆ -4 ಹಾಗೂ ಸಾಕ್ಷ್ಯಚಿತ್ರ, ಗಾಯನ, ಅಭಿನಯ, ಪುಸ್ತಕ ಪ್ರದರ್ಶನ ವನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಉದ್ಘಾಟನೆಯನ್ನು ನೆರವೇರಿಸಲಿದ್ದು, ಯುವರಾಜಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಕೋಕಿಲ ವಿಶೇಷೋಪನ್ಯಾಸ ನೀಡಲಿದ್ದಾರೆ.

Leave a Reply

comments

Related Articles

error: