ಸುದ್ದಿ ಸಂಕ್ಷಿಪ್ತ

ಪಿ.ಹೆಚ್.ಡಿ ಪದವಿ

ರಘು ಅವರು ಡಾ.ಪ್ರಿಯಾ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ Synthhesis Characterization and Biological Evaluation of Heterocyclic Compounds ಎಂಬ ಮಹಾಪ್ರಬಂಧವನ್ನು ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸಿದ್ದು, ಕೆಮಿಸ್ಟ್ರಿ ವಿಭಾಗದಲ್ಲಿ ಪಿ.ಹೆಚ್.ಡಿ.ಪದವಿಗಾಗಿ ಅಂಗೀಕರಿಸಲಾಗಿದೆ.

Leave a Reply

comments

Related Articles

Check Also

Close
error: