ಸುದ್ದಿ ಸಂಕ್ಷಿಪ್ತ
ಪಿ.ಹೆಚ್.ಡಿ ಪದವಿ
ರೇವಣ್ಣ ಸಿ.ಎನ್. ಅವರು ಡಾ.ಡಿ.ಜಿ.ಭದ್ರೇಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ Chiral Synthesis of Pyrrolidine and Piperidine Derivatives ಎಂಬ ಮಹಾಪ್ರಬಂಧವನ್ನು ಕೆಮಿಸ್ಟ್ರಿ ವಿಷಯದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸಿದ್ದು, ಪಿ.ಹೆಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ.