ಪ್ರಮುಖ ಸುದ್ದಿ

ಏಳು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ದೇಶ(ನವದೆಹಲಿ)ಆ.22:- ದೇಶದ ಏಳು ರಾಜ್ಯಗಳಿಗೆ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ.

ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಬಿಹಾರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ , ಮೇಘಾಲಯದ ರಾಜ್ಯಪಾಲರಾಗಿ ತ್ರಿಪುರ ರಾಜ್ಯಪಾಲ ತಥಾಗತ್ ರಾಯ್, ಉತ್ತರಾಖಂಡ್ ರಾಜ್ಯಪಾಲರಾಗಿ ಉತ್ತರಪ್ರದೇಶದ ಹಿರಿಯ ರಾಜಕಾರಣಿ ಬೇಬಿರಾಣಿ ಮೌರ್ಯ, ಸಿಕ್ಕಿಂ ರಾಜ್ಯಪಾಲರಾಗಿ  ಗಂಗಾಪ್ರಸಾದ್, ಬಿಹಾರ ರಾಜ್ಯಪಾಲರಾಗಿ ಎಸ್.ಎನ್.ಆರ್ಯ, ತ್ರಿಪುರಾ ರಾಜ್ಯಪಾಲರಾಗಿ ಕ್ಯಾಪ್ಟನ್ ಸಿಂಗ್ ಸೋಲಂಕಿ, ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. (ಎಸ್.ಎಚ್)

Leave a Reply

comments

Related Articles

error: