ಮೈಸೂರು

ಆ.26: ಬ್ರಹ್ಮಕುಮಾರಿ ಕೇಂದ್ರದಲ್ಲಿ ‘ರಕ್ಷಾಬಂಧನ’

ಮೈಸೂರು, ಆ.23:- ನಗರದ ಯಾದವಗಿರಿ, ‘ಜ್ಞಾನ ಪ್ರಕಾಶ ಭವನ’, 2ನೇ ಮುಖ್ಯರಸ್ತೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆ.26ರಂದು ಭಾನುವಾರ ಸಂಜೆ 6.30ಕ್ಕೆ ರಕ್ಷಾ ಬಂಧನದ ಆಧ್ಯಾತ್ಮಿಕ ರಹಸ್ಯದ ಕುರಿತು ಪ್ರವಚನ ಹಾಗೂ ಬ್ರಹ್ಮಕುಮಾರಿ ಸಹೋದರಿಯರಿಂದ ರಾಖಿಯ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2512227 ಅಥವಾ 2517214 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: