ಪ್ರಮುಖ ಸುದ್ದಿ

ಶೋಕಾಚರಣೆ ಮುಗಿದರೂ ಅರ್ಧಕ್ಕೆ ಹಾರಾಡುತ್ತಿದೆ ರಾಷ್ಟ್ರ ಧ್ವಜ

ರಾಜ್ಯ(ಚಾಮರಾಜನಗರ)ಆ.23:- ಮಾಜಿ ಪ್ರಧಾನ ಮಂತ್ರಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿರವರ ಶ್ರದ್ಧಾಂಜಲಿ ಮುಗಿದರೂ ಕೂಡ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಡುತ್ತಿರುವ ದೃಶ್ಯ

ಚಾಮರಾಜನಗರ ಜಿಲ್ಕೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯತ್ ಮುಂದೆ ಕಂಡು ಬಂದಿದೆ. ಶೋಕಾಚರಣೆ ನಿನ್ನೆಯೇ ಅಂತ್ಯವಾದರೂ ಇಂದೂ ಕೂಡ ಅರ್ಧ ಮಟ್ಟದಲ್ಲಿ ರಾಷ್ಟ್ರದ್ವಜ ಹಾರಾಡುತ್ತಿದೆ. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: