ಮೈಸೂರು

ಬಿ.ರಮಾಮಣಿಗೆ ಪಿಹೆಚ್.ಡಿ

ಮೈಸೂರು,ಆ.23-ಡಾ.ಸಿ.ಪಿ.ರಾಮಶೇಷ್ ಅವರ ಮಾರ್ಗದರ್ಶನದಲ್ಲಿ ಬಿ.ರಮಾಮಣಿ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `ಯೂಸ್ ಆಫ್ ಇ-ರಿಸೋರ್ಸಸ್ ಬೈ ದಿ ಫ್ಯಾಕಲ್ಟಿ ಅಂಡ್ ರಿಸರ್ಚ್ ಸ್ಕಾಲರ್ಸ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಇನ್ಸ್‍ಟಿಟೂಷನ್ಸ್ ಇನ್ ಇಂಡಿಯಾ-ಎ ಸ್ಟಡಿ’ ಎಂಬ ಮಹಾಪ್ರಬಂಧವನ್ನು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: