ಮೈಸೂರು

ಫಲಾನುಭವಿಗಳಿಗೆ ಚೆಕ್ ವಿತರಣೆ

ಕುಟುಂಬದ ಸದಸ್ಯರ ಅನಾರೋಗ್ಯದಿಂದ ಜೀವನ ನಿರ್ವಹಿಸುವುದು ಕಷ್ಟವಾಗಿದ್ದ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿಸಿದ ಶಾಸಕ ಎಂ.ಕೆ. ಸೋಮಶೇಖರ್ ಅವರು ಫಲಾನುಭವಿಗಳಿಗೆ ಚೆಕ್‍ ಅನ್ನು ವಿತರಿಸಿದರು.

Leave a Reply

comments

Related Articles

error: