ಮೈಸೂರು

ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

 ಮೈಸೂರು,ಆ.25-ನಗರದ ವಿದ್ಯಾರಣ್ಯಪುರಂ 4ನೇ ಹಂತ 22ನೇ ಕ್ರಾಸ್ ನ ಚೈತ್ರ ಶಶೀಂದ್ರ ಅವರ ಮನೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಲಕ್ಷ್ಮೀ ದೇವಿಗೆ ಚೈತ್ರ ಅವರು ವಿಶೇಷವಾಗಿ ಅಲಂಕಾರ ಮಾಡಿದ್ದರು.

ಚಿತ್ರದಲ್ಲಿ ಚೈತ್ರ, ರಶ್ಮಿ ಹಾಗೂ ಪುಟ್ಟಮಂಚಮ್ಮ ಕಾಣಬಹುದು. (ಎಂ.ಎನ್)

Leave a Reply

comments

Related Articles

error: