ಮೈಸೂರು

ಮೂವರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ

ಮೈಸೂರು,ಆ.25:- ಮೈಸೂರಿನ ಮೂವರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.

2017 ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಡಿಸಿಪಿ ಡಾ ವಿಷ್ಣುವರ್ಧನ್, ಡಿಸಿಪಿ ವಿಕ್ರಂ ಆಮ್ಟೆ ಹಾಗೂ ಜಯಲಕ್ಷ್ಮಿ ಪುರಂ ಠಾಣೆ ಇನ್ಸಪೆಕ್ಟರ್ ಬಿ ಜಿ ಪ್ರಕಾಶ್ ಅವರ ಹೆಸರುಗಳು ಮುಖ್ಯಮಂತ್ರಿ ಪದಕ ಪಟ್ಟಿಯಲ್ಲಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: