ಮೈಸೂರು

ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ವೃತ್ತನಿರೀಕ್ಷಕ ಬಿ.ಜಿ ಪ್ರಕಾಶ್ ಗೆ ಅಭಿನಂದನೆ

ಮೈಸೂರು,ಆ.26:- ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆ ವೃತ್ತನಿರೀಕ್ಷಕರಾದ ಬಿ.ಜಿ ಪ್ರಕಾಶ್ ಅವರನ್ನು ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ವತಿಯಿಂದ ಅಭಿನಂದಿಸಲಾಯಿತು.

ವಕೀಲರಾದ ಪಡುವಾರಹಳ್ಳಿ ಎಂ. ರಾಮಕೃಷ್ಣ, ಹರದೂರು ಜವರೇಗೌಡ,ಶಂಬಣ್ಣ,ಪ್ರಕಾಶ್,ರವಿಕುಮಾರ್  ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: