ಪ್ರಮುಖ ಸುದ್ದಿ

ಬೈಕ್ ನಿಂದ ಬಿದ್ದು ಸಾವು

ರಾಜ್ಯ(ಚಾಮರಾಜನಗರ)ಆ.27:- ಬೈಕ್ ಸವಾರನೋರ್ವ ನೋರ್ವ ಬೈಕ್ ನಿಂದ  ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೇಗೂರಿನ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಮೃತನನ್ನು ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಳ್ಳಿ ಗ್ರಾಮದ ವಾಸು(50) ಎಂದು ಗುರುತಿಸಲಾಗಿದೆ. ಬೇಗೂರಿನಿಂದ ಹಳ್ಳದಮಾದಳ್ಳಿ ಕಡೆಗೆ ತೆರಳುವಾಗ ಬೇಗೂರಿನ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: