ಸುದ್ದಿ ಸಂಕ್ಷಿಪ್ತ

ಉಚಿತ ಚರ್ಮರೋಗ ತಪಾಸಣಾ ಶಿಬಿರ

ಶ್ರೀ ನಟರಾಜ ಜನರಲ್ ಆಸ್ಪತ್ರೆ ವತಿಯಿಂದ ಡಿ.24 ರಂದು ಸಂಜೆ 5.30 ರಿಂದ 8 ರವರೆಗೆ ಆಸ್ಪತ್ರೆ ಆವರಣದಲ್ಲಿ  ‘ಉಚಿತ ಚರ್ಮರೋಗ ತಪಾಸಣಾ ಶಿಬಿರ’ ವನ್ನು ಏರ್ಪಡಿಸಲಾಗಿದೆ. ಮೊಡವೆ, ಸೋರಿಯಾಸಿಸ್, ಚರ್ಮದ ಕಲೆಗಳು, ಕೂದಲು ಉದರುವಿಕೆ, ಚರ್ಮದ ಅಲರ್ಜಿ ಈ ಸಮಸ್ಯೆಗಳು ಇದ್ದಲ್ಲಿ ತಜ್ಞವೈದ್ಯರೊಂದಿಗೆ ಉಚಿತ ಸಮಾಲೋಚನೆ ಸಲಹೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ 9986580631 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: