ಸುದ್ದಿ ಸಂಕ್ಷಿಪ್ತ
ಸುಗ್ಗಿ ಸಂಭ್ರಮದಲಿ.. ಇಷ್ಟ ರಂಗೋಲಿ ವೈಭವ ಕಾರ್ಯಕ್ರಮ
ಮನ್ವಂತರ ಸಮೂಹ ಬಳಗದ ವತಿಯಿಂದ ಜ.1 ರಂದು ಬೆ.10 ಗಂಟೆಗೆ ಕೃಷ್ಣಮೂರ್ತಿಪುರಂನ ಭಗೀನಿ ಸೇವಾ ಸಮಾಜದ ಆವರಣದಲ್ಲಿ ಉಷಾ ಕೆ.ಆರ್ ಹಾಗೂ ಹರಿ ಅವರ ನೆನೆಪಿನಲ್ಲಿ ‘ಸುಗ್ಗಿ ಸಂಭ್ರಮದಲಿ.. ಇಷ್ಟ ರಂಗೋಲಿ ವೈಭವ’ ಎಂಬ ರಂಗೋಲಿ ಚಿತ್ತಾರ ಹಾಗೂ ಹೊಸ ವರುಷ ದಿನ ಎಳ್ಳು ಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9538522053 ಗೆ ಸಂಪರ್ಕಿಸಬಹುದಾಗಿದೆ.