ಸುದ್ದಿ ಸಂಕ್ಷಿಪ್ತ

ಜಾನಪದ ಪ್ರಶಸ್ತಿಗಳ ಪ್ರದಾನ ಸಮಾರಂಭ

‘ರಂಗ ಪಣತ ಉಬ್ಬೂರು’ ವತಿಯಿಂದ ಡಿ.25 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಉಬ್ಬೂರು ಪಟೇಲ್ ಯು.ಟಿ.ಶಾಮಯ್ಯಗೌಡ ರಂಗ ಪ್ರಶಸ್ತಿ ಮತ್ತು ಉಬ್ಬೂರು ಕಮಲಮ್ಮ ಶಾಮಯ್ಯಗೌಡ ಜಾನಪದ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ‘ಗುರೂಜಿ’ ನಾಟಕ ಪ್ರದರ್ಶನವನ್ನು  ಏರ್ಪಡಿಸಲಾಗಿದೆ.

Leave a Reply

comments

Related Articles

error: